Friday, 18 March 2016

ಗುಣ ಹೆಣವಾಗಿ ಹಣ ಜೀವವಾಗಿ
ಜೀವ ಜಡವಾಗಿ
ಮಾನವೀಯತೆ ಮಡುಗಟ್ಟಿ
ಜೀವದಾ ಜೀವಗಳು
ನಲಿಯುತಿವೆ.

6 comments:

  1. Really its E-JAGA
    Congrats for ur Blog

    ReplyDelete
  2. This comment has been removed by the author.

    ReplyDelete
  3. ಗುರುಗಳೆ ನಮಸ್ಕಾರ, "ಪದ್ಧತಿಯಿಂದ ರಚನೆ ಮಾಡೋದು ಪದ್ಯ" ಉದಾ:ಕಂದ ಪದ್ಯ (ಇದನ್ನು ಕಂದ ಕವಿತೆ ಅಂತಾ ಹೇಳಬಹುದಾ?) ಛಂದಸ್ಸಿನಲ್ಲಿ ನಾವು ಬರೆಯುವಾಗ ಪದ್ಯದ ಸಾಲು,ಪಾದ, ಚರಣ... ಅಂತಾ ಕರಿತೆವೇ ಹೊರತು, ಕವಿತೆ ಅಂತಾ ಬಳಸುವದಿಲ್ಲ. ಇದೆ ಕವಿತೆ ಹಾಗೂ ಪದ್ಯದ ನಡುವಿನ ವ್ಯತ್ಯಾಸ ಅಂತಾ ನನ್ನ ವಿಚಾರ.

    ReplyDelete
  4. ಗುಣ ಹೆಣವಾಗಿ, ಹಣ ಜೀವವಾಗಿ
    ಜೀವ ಜಡವಾಗಿ,
    ಮಾನವೀಯತೆ ಮಡುಗಟ್ಟಿ
    ಜೀವದಾ ಜೀವಗಳು
    ನಲಿಯುತಿವೆ.

    ReplyDelete
  5. ಹಿಂದೂಸ್ಥಾನದ ಎಲ್ಲ ಸಹೋದರ/ರಿಯರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರುಷ ತರಲಿ ಹರುಷ.

    ReplyDelete